ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ

ಮೂಡಬಿದರೆಯ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ :

                   ಜೈನರ ಕಾಶಿ ಎಂದೇ ಪ್ರಸಿದ್ಧಿ ಪಡೆದ ಮೂಡುಬಿದಿರೆ ಕಾಳಿಕಾಂಬಾ ದೇವಸ್ಥಾನಕ್ಕೆ 400 ವರ್ಷಗಳ ಐತಿಹ್ಯವಿದೆ. ಈ ಭಾಗಕ್ಕೆ ಹಿಂದೆ ಬಂದಿದ್ದ ಶ್ರೀ ಅಯ್ಯಸ್ವಾಮಿಗಳು ಪೂಜಿಸಿದ ಶ್ರೀ ಕಾಳಿಕಾಂಬಾ ದೇವಾಲಯ ಬಹಳ ಜಾಗೃತ ಸ್ಥಳವಾಗಿದೆ. 18 ಮಾಗಣೆಗಳನ್ನೊಳಗೊಂಡ ಈ ಕ್ಷೇತ್ರಕ್ಕೆ 35 ಕೂಡುವಳಿಕೆಗಳು ಇವೆ. ಗುರುಮಠದಲ್ಲಿ ಸಂಸ್ಕøತ ಪಾಠಶಾಲೆಯಿದ್ದು ಹಲವಾರು ಮಂದಿ ಸಂಸ್ಕøತ ಕಲಿತು ವೇದಾಧ್ಯಯನ ಮಾಡುತ್ತಾರೆ. 


There are no information to list in this category.