Lakkavalli (B.R Project)

ಲಕ್ಕವಳ್ಳಿ (ಬಿ. ಆರ್. ಪ್ರಾಜೆಕ್ಟ್)

           ಲಕ್ಕವಳ್ಳಿಯಲ್ಲಿ ಭದ್ರಾನದಿಗೆ ಅಡ್ಡವಾಗಿ ಅಣೆಕಟ್ಟನ್ನು ಕಟ್ಟಲಾಗಿದೆ. ಇದು ಶಿವಮೊಗ್ಗದಿಂದ 25 ಕಿ. ಮೀ ದೂರದಲ್ಲಿದೆ. ಈ ಜಲ ಸಾಗರದಲ್ಲಿ ವಿದ್ಯುತ್ ತಯಾರಿಕಾ ಘಟಕಗಳು ಇವೆ.