Linganamakki Dam

ಲಿಂಗನಮಕ್ಕಿ ಅಣೆಕಟ್ಟು:

                ಜೋಗಕ್ಕೆ 6 ಕಿ. ಮೀ ದೂರದಲ್ಲಿರುವ ಲಿಂಗನಮಕ್ಕಿ ಇದೆ. ಇದು ಶರಾವತಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಲಾಗಿರುವ ಸ್ಥಳ. ಇದರಲ್ಲಿ ಸುಮಾರು 1819 ಅಡಿ ನೀರು ಶೇಖರಣೆ ಮಾಡಲು ಅವಕಾಶವಿದೆ. ಸಾಗರದಂತೆ ಕಾಣುವ ನೀರಿನ ಆಗರ ಆಕರ್ಷಣೀಯ. ಶರಾವತಿ ಮುಳುಗಡೆ ಪ್ರದೇಶದಲ್ಲಿದ್ದ ಪುರಾತನವಾದ ಗಣಪತಿ ವಿಗ್ರಹ, ಚೌಡೇಶ್ವರಿ ವಿಗ್ರಹ, ಮಾಸ್ತಿಕಲ್ಲು, ಜೈನ ಬಸದಿಯಲ್ಲಿನ ಅನೇಕ ಮೂರ್ತಿಗಳನ್ನು ಸಂಗ್ರಹಿಸಿ ಇಲ್ದಲಿನ ವಸ್ತು ಸಂಗ್ರಹಾಲಯದಲ್ಲಿ ಪ್ರವಾಸಿಗರಿಗೆ ಪ್ರದರ್ಶನಕ್ಕಿಡಲಾಗಿದೆ.