Sirimane Falls

ಸಿರಿಮನೆ ಜಲಪಾತ:

ಕಿಗ್ಗದಿಂದ ಸುಮಾರು 5 ಕಿ.ಮೀ. ಒಳವಡೆ ಈ ಜಲಪಾತ ಸುಮಾರು 53 ಅಡಿಗಳಷ್ಟು ಎತ್ತರದಿಂದ ಧುಮುಕುತ್ತಿದ್ದು ಹಾಲಿನ ನೊರೆಯಂತೆ ಗೋಚರಿಸುತ್ತದೆ. ಮಳೆಗಾಲದಲ್ಲಿ ಮೈತುಂಬಿ ಈ ಜಲಪಾತ ಒಂದುಷ್ಟು ಸಾಹಸ ಪ್ರವೃತ್ತಿಯವರಿಗೆ ಈ ಜಾಗ ತುಂಬಾ ಆನಂದವನ್ನುಂಟು ಮಾಡುತ್ತದೆ. ಇಲ್ಲಿ ನೈಸರ್ಗಿಕ ವಿದ್ಯುತ್ ಉತ್ಪಾದಿಸಿ ಈ ಗ್ರಾಮದ ಜನರ ಬಳಕೆಗೆ ಬಳಸಲಾಗುತ್ತದೆ.