Gangamoola

ಗಂಗಾಮೂಲ:

ಶೃಂಗೇರಿ ಸುಮಾರು 20 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ತುಂಗಾನದಿಯ ಉಗಮ ಸ್ಥಾನವೆಂದು ಗುರುತಿಸಲ್ಪಡುತ್ತಿದೆ. ಪ್ರವಾಸಿಗರಿಗೆ ಇದು ತುಂಬಾ ಆಕರ್ಷಣೀಯ ಕೇಂದ್ರವಾಗಿದ್ದು ಮಳೆಗಾಲ ಹೊರತು ಉಳಿದ ದಿನಗಳಲ್ಲಿ ಇಲ್ಲಿನ ಸೊಬಗು ಸವಿಯಬಹುದು. 


Related Information