Narasimha Hills

ನರಸಿಂಹ ಪರ್ವತ:

ಕಿಗ್ಗದಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಈ ಪರ್ವತವು ಸುಮಾರು ಎತ್ತರದಲ್ಲಿದೆ. ದುರ್ಗಮವಾದ ಈ ಪರ್ವತದ ಶಿಖರದಲ್ಲಿ ಸಮತಟ್ಟಾದ ಜಾಗವಿದ್ದು ಸದಾ ನೀರಿನಿಂದ ತುಂಬಿರುವ ಎರಡು ಕೊಳಗಳಿವೆ. ಈ ಪರ್ವತ ಮೇಲಿನಿಂದ ಸೂರ್ಯಾಸ್ತಮಾನದ ದೃಶ್ಯ ನೋಡಬಹುದಾಗಿದ್ದು ಚಾರಣಿಗರಿಗೆ ಇದು ಒಳ್ಳೆಯ ಸ್ಥಳವಾಗಿದೆ.