Maghe Bailu Falls

ಮಘೇಬೈಲು ಜಲಪಾತ:

ಕಿಗ್ಗದಿಂದ 5 ಕಿ.ಮೀ ಒಳಗಡೆ ಸಿಗುವ ಈ ಜಲಪಾತವು ಸುಮಾರು 60 ಅಡಿಗಳ ಎತದತರದಿಂದ ಧುಮುಕುತ್ತಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮಸ್ಥರು ಇಲ್ಲಿ ಸ್ವಂತ ವಿದ್ಯುತ್ ತಯಾರಿಸುತ್ತಿದ್ದು ಈ ಊರಿನ ಎಲ್ಲ ಜನರ ಮನೆ ಬೆಳಗಲು ಸಹಕಾರಿಯಾಗಿದೆ.