Malleshwara

ಮಲ್ಲೇಶ್ವರ :

ಕಡೂರಿನಿಂದ 5 ಕಿ.ಮೀ ದೂರದಲ್ಲಿಯ ಐತಿಹಾಸಿಕ ಸ್ಥಳ. ಮಲ್ಲೇಶ್ವರ ಎಂಬ ಹೆಸರಿನಿಂದ ಪ್ರತೀತ. ರಾಮಾಯಣ ಕಾಲದಲ್ಲಿ ಮಲ್ಲ ಎಎನ್ನುವ ಇಲ್ಲಿಯ ಸ್ಥಾನಿಕ ರಾಕ್ಷಸನ ಸಂಹಾರವಾಗಿ ಆತನ ಹೆಸರು ಬಂದಿದೆ. ಸ್ವರ್ಣಾಂಬ ಅಥವಾ ಮಲ್ಲಾಂಬಿಕೆ ಎಂದು ಕರೆಯಲ್ಪಡು ದೇವಾಲಯ ಇದ್ದು. ಇವುಗಳ ಸುತ್ತ ರಕ್ಷಣಾಗೋಡೆ ಚಿಕ್ಕದಾಗಿದೆ. ಉದ್ಯಾನ ಹಾಗೂ ಪ್ರಾಚೀನ ಹೊಯ್ಸಳರ ಕಾಲೀನ ಪುಷ್ಕರಣಿ ಈ ತಾಣವನ್ನು ಸುಂದರಗೊಳಿಸಿವೆ.