Shakatapura

ಶಕಟಪುರ: 

                     ಶಕಟ ಅಂದರೆ ರಥ ಅಥವಾ ಬಂಡಿ, ಇಲ್ಲಿಯ ಭಂಡೀಗಡಿಯಲ್ಲಿ ಜಗದ್ಗುರು ಬದರಿ ಶಂಕರಾಚಾರ್ಯರ ಸಂಸ್ಥಾನ ಪೀಠವಿದ್ದು, ಶ್ರೀಕೃಷ್ಣಾನಂದ ಸ್ವಾಮಿಗಳ ನೇತೃತ್ವದಲ್ಲಿ ಅಭಿವೃದ್ಧಿ ದ್ರಾವಿಡ ಗಗನಚುಂಬೀ ಗೋಪುರ, ಸುತ್ತಲಿನ ಪ್ರಾಕಾರ ಗೋಡೆ! ಶ್ರೀಕೃಷ್ಣ ಕೀರ್ತಿಮಂಟಪ, ಲೋಕಶಂಕರೆ ಯಜ್ಞಮಂಟಪ, ಧರ್ಮಶಾಲೆ, ಯಾತ್ರಿ ನಿವಾಸ, ಎಂಟುದಶಕಗಳವರೆಗೆ ನಿಂತು ಹೋಗಿದ್ದ ಶ್ರೀಸಂತಾನವೇಣುಗೋಪಾಲ ಶ್ರೀಕೃಷ್ಣ ಸ್ವಾಮಿಯ ಬ್ರಹ್ಮ ರಥೋತ್ಸವ, ಇವುಗಳೆಲ್ಲ ಶಕಟಪುರದ ವೈಶಿಷ್ಟ್ಯಗಳು. ಈ ಎಲ್ಲ ಧಾರ್ಮಿಕ ಕಟ್ಟಡಗಳ ಸುತ್ತ ಸಿವಿಲಿಯನ್ ಫೋರ್ಟ್ ಇದ್ದು, ರಕ್ಷಣೆ ನೀಡುತ್ತಿದೆ.Related Information