Harihara Pura

ಹರಿಹರಪುರ (ತಾ. ಕೊಪ್ಪ)

ಕೊಪ್ಪದಿಂದ ಶೃಂಗೇರಿ ಮಾರ್ಗವಾಗಿ ಹೊರಟಾಗ ಮಧ್ಯದಲ್ಲಿ ಸಿಕ್ಕುವ ಹರಿಪುರವು ಸ್ಮಾರ್ಥಬ್ರಾಹ್ಮಣರ ನೆಲೆ, ಅವರ ಮಠವೂ, ಇದೆ. ಇದು ತುಂಗಾ ತಟದಲ್ಲಿದ್ದು, ವಿಜಯನಗರದ ಅರಸರು ಹಾಗೂ ಮೈಸೂರು ಒಡೆಯರು ಈ ಭಾಗಕ್ಕೆ ಒಡೆಯರಾಗಿದ್ದರು. ಶ್ರೀಶಂಕರಚಾರ್ಯರ ನಿಕಟ ಶಿಷ್ಯವರ್ಗದಲ್ಲಿ ಒಬ್ಬರಾದ ಸ್ವಾಮಿಗಳ ಅಲಂಕೃತ ಪೀಠವಿದು. ಈ ಮಠಕ್ಕೆ ಸೇರಿದ, ನರಸಿಂಹಸ್ವಾಮಿ ಹಾಗೂ ಶಾರದಾ ದೇವಾಲಯಗಳಿವೆ. (ದಿನೇಶ ಪಟ್ಟವರ್ಧನ, ಚಿಕ್ಕಮಗಳೂರು) ಈ ಎಲ್ಲ ಪ್ರಾಚೀನ ಮಠ, ದೇವಾಲಯದಲ್ಲಿದೆ. ಇದು ರಕ್ಷಣಾ ಶಾಸ್ತ್ರಾದ ಚಾಕಚಕ್ಯತೆ ವಾಸ್ತು ಅಂಶಗಳನ್ನು ಹೊಂದಿರದೆ. ಒಂದು ಸಾರ್ವಜನೀಯ ಸಂರಕ್ಷಿತ ಕೋಟೆಗುಡ್ಡ’ ಎಂದು ಕರೆಯಲ್ಪಡುವ ಎತ್ತರ ಪ್ರದೇಶದ ಮೇಲೆ, ಒಂದು ಚಿಕ್ಕ ಕೋಟೆಯೂ ಇದೆ. ಅದಾಗಿ, ಈ ಗುಡ್ಡಕ್ಕೆ; ಕೋಟೆಗುಡ್ಡ’ ಎಂಬ ಹೆಸರೂ ಬಂದಿದೆ. ಇದು ವಿಜಯನಗರದ ನಾಯಕರ ಕಾಲದಲ್ಲಿ ಕಟ್ಟಿರಲು ಸಾಕು. ಬಹಳ ಶಿಥಿಲ ಸ್ಥಿತಿಯಲ್ಲಿದೆ.Related Information