Kigga Fort

ಕಿಗ್ಗ ಕೋಟೆ

 ಇದು ಶೃಂಗೇರಿಯಿಂದ 7 ಕಿ.ಮೀ. ದೂರ ಇದ್ದು, ಶೃಂಗೇರಿ ತಾಲೂಕಿನಲ್ಲಿಯೇ ಇದೆ. ಪ್ರಾಚೀನ ಭಾರತದಲ್ಲಿ) ಇದಕ್ಕೆ ಪೆಗ್ಗ, ಕಗ್ಲ, ಶಿಗ್ಲ, ಕಿಗ್ಗ ಎಂದು ಹೆಸರಿಸಿದರೂ, ಇದಲ್ಲೆ ‘ಮರಕಳ್’ ಎಂದೂ ಕರೆಯುತ್ತಿದ್ದರು. ಕೆಳದಿ ನಾಯಕರ ಆಶ್ರಯದಲ್ಲಿ ಮರಕಲ್ ಎಂಬ ನಾಯಕನು ಕಿಗ್ಗ ದೇವಾಲಯ ನಿರ್ಮಿಸಿದ ಬಗ್ಗೆ ಅಲ್ಲಲ್ಲಿ ಕಾಣಸಿಗುತ್ತದೆ. 11ನೇಯ ಶತಮಾನಕ್ಕೆ ಸಂಬಂಧಿಸಿದ ನಾಲ್ಕು ಶಾಸನಗಳು, ಬ್ರಾಹ್ಮಣ ವಸತಿಯ ಅಗ್ರಹಾರದಲ್ಲಿ ದೊರೆತಿವೆ. ಆಳೂಪ ಅರಸರ ಕೊಡುಗೆಯೂ ಕಿಗ್ಗದ ಇತಿಹಾಸಕ್ಕೆ ರಾಜಸ್ವದ ರೂಪ ನೀಡಿದೆ. (ಶ್ರೀ ಉಳುವೆ ರಮೇಶ ಶೃಂಗೇರಿಯ ಒಡಲಿನಿಂದಛ ಪ್ರಟಕಣೆ ಪ್ರಕಾಶಕರು ಉಳುವೆ ಪಕ್ಷಿಧಾಮ) ಋಷ್ಯಶೃಂಗ ಪರ್ವತದ ತಪ್ಪಲಿನಲ್ಲಿ ಪವಡಿಸಿರುವ ಗಗಿ, ಋಷ್ಯಶೃಂಗ ಪರ್ವತದ ತಪ್ಪಲಿನಲಲಿ ಪವಡಿಸಿರುವ ಕಿಗ್ಗ, ಋಷ್ಯಶೃಂಗ ದೇವಾಲಯವನ್ನು ಹೊಂದಿದೆ, ಈ ಕೋಟೆ ಇದು ಮರಕಲ್ ನಾಯಕನ ಕೊಡುಗೆ ಆಗಿರಲು ಸಾಕು.  ಡಾ||. ಎಸ್. ಕೆ. ಜೋಶಿ