Sri Kalikamba Kamateshwara Temple

ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನ :

                 ಉತ್ತರಕನ್ನಡದ ಗೋಕರ್ಣ ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನ ವಿಶ್ವಕರ್ಮರ ದೇವಸ್ಥಾನಗಳಲ್ಲಿ ಅತೀ ಪುರಾತನ ದೇವಸ್ಥಾನವೆಂದು ಹೇಳುತ್ತಾರೆ. ಈ ದೇವಸ್ಥಾನಕ್ಕೆ ಶ್ರೀ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಷ್ಟು ಪುರಾತನ ಇತಿಹಾಸವಿದೆ. ಅಲ್ಲದೆ ಮುರ್ಡೇಶ್ವರ  ಗುಡಿಗದ್ದೆಯಲ್ಲಿ ವಿಶ್ವಕರ್ಮ  ದೇವಸ್ಥಾನ, ಬಂಟ್ವಾಳ, ಸುಳ್ಯದ ಮರುಳ್ಯ ಕಾಳೀಕಾ ದೇವಸ್ಥಾನವಿರುವುದಾಗಿ ತಿಳಿದು ಬಂದಿದೆ.