Honey Beach

ಹನಿ(ಹೊನ್ನೆಬೈಲ್) ಕಡಲತೀರ

                 ಬೆಟ್ಟಗುಡ್ಡಗಳ ಸಾಲು, ಅಲ್ಲೆಲ್ಲ ಹಸಿರು,  ಇನ್ನೊಂದೆಡೆ ಕಣ್ಣಿಗೆ ನಿಲುಕದ ವಿಶಾಲವಾದ ಸಮುದ್ರ ರಾಶಿ, ವಿಶ್ರಾಂತಿಗಾಗಿಯೇ ಇವೆ ಎಂಬಂತ ಹಾಸುಕಲ್ಲು ಬಂಡೆಗಳು, ಮರಳು ರಾಶಿ, ಣಿಶಬ್ದತೆಯ ಮದ್ಯೆ ಕಡಲ ಅಬ್ಬರ, ದಂಡೆಗೆ ಅಪ್ಪಳಿಸುವ ತೆರೆ, ಸಂಜೆಯಾಗುತ್ತಿದ್ದಂತೆ ಸೂರ್ಯ ಕಡಲಾಚೆಗೆ ಮರೆಯಾಗುವ ದೃಶ್ಯ ವರ್ಣಿಸಲೂ ಅಸಾಧ್ಯ. ಇದೇ ಹನಿ ಕಡಲತೀರ ವೀಕ್ಷಣೆಗೆ ಸೂಕ್ತ ಸಮಯ : ಆಗಸ್ಟ್ ದಿಂದ ಮಾರ್ಚ್