Ramangindi Beach

ರಾಮನಗಿಂಡಿ ಕಡಲತೀರ:

                   ರಾಮನಗಿಂಡಿ ಕಡಲ ತೀರ, ಪಶ್ಚಿಮ ಘಟ್ಟ ಕಡಲ ತೀರ ಎರಡೂ ಇಲ್ಲಿ ಮಿಲನ ಹೊಂದಿರುವುದರಿಂದ ಇದರ ಸೌಂದರ್ಯಕ್ಕೆ ಇನ್ನಷ್ಟು ಮೆರಗು ತುಂಬಿದೆ. ಕಡಲ ತೀರದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಾ, ಗುಡ್ಡಗಳನ್ನು ಹತ್ತಿ-ಇಳಿದು ಕೂಡಾ ಕಡಲಿನ ಸೌಂದರ್ಯವನ್ನು ಸವಿಯಬಹುದು. ಬಸವರಾಜ ದುರ್ಗ ಎಂಬ ಐತಿಹಾಸಿಕ ದ್ವೀಪವನ್ನು ಕೂಡ ಇಲ್ಲಿಂದ ಕಾಣಬಹುದು. ವೀಕ್ಷಣೆಗೆ ಸೂಕ್ತ ಸಮಯ. ಆಗಸ್ಟ್ ದಿಂದ ಮಾರ್ಚ್