Sadashiva Gad Fort

ಸದಾಶಿವಗಢ ಕೋಟೆ:

                 ಕಪ್ಪು ಬಣ್ಣದ ಕಾಳಿ ನದಿ ಅರಬ್ಬಿ ಸಮುದ್ರವನ್ನು ಸೇರುವ ಸ್ಥಳದಲ್ಲಿ ಕ್ರಿ.ಶ. 1718 ರಿಂದ 1745ರಲ್ಲಿ ಸೋದೆ ಅರಸು ಇಮ್ಮಡಿ ಸದಾಶಿವರಾಯ ತನ್ನ ರಾಜ್ಯವನ್ನು ಕಡಲ ತೀರದವರೆಗೂ ವಿಸ್ತರಿಸುವ ಉದ್ದೇಶದಿಂದ ಈ ಕೋಟೆಯನ್ನು ನಿರ್ಮಿಸಲು ಪ್ರಾಂಭಿಸಿದ ಎಂದು ಇತಿಹಾಸ ಹೇಳುತ್ತದೆ. 6ನೇ ಅರಸನಾದ ‘ಬಸವಲಿಂ’ ರಾಜನು ಪೂರ್ಣಗೊಳಿಸಿ ಇದಕ್ಕೆ ಸದಾಶಿವರಾಯನ ಹೆಸರನ್ನು ನಾಮಕಾರಣ ಮಾಡಿದ. ಕೋಟೆಯ ಮೇಲೆ ನಿಂತು ನೋಡಿದರೆ ಕಾಳಿ ನದಿ ಸಮುದ್ರವನ್ನು ಸೇರುವ ದೃಶ್ಯ ರಮಣೀಯ. ಸೂರ್ಯಸ್ತಮಾನದ ದೃಶ್ಯ ಪ್ರವಾಸಿಗರಿಗೆ ವಿಶಿಷ್ಟ ಅನುಭವಗಳನ್ನು ನೀಡುತ್ತದೆ. ಸಮೀಪದಲ್ಲಿ ಪ್ರಸಿದ್ಧ ಟಾಗೋರ ಕಡಲತೀರ, ತೀಳಮಾತಿ ಕಡಲತೀರ, ದೇವಭಾಗ ಕಡಲತೀರ ಹಾಗೂ ಜಂಗಲ್ ಲಾಡ್ಜ್ ಇದೆ 


kar