Aavathi

              ಚಿಕ್ಕಬಳ್ಳಾಪುರ ಜಿಲ್ಲೆಯ ಆವತಿಯನ್ನು ಯಲಹಂಕ ನಾಡಪ್ರಭುಗಳ ಮೂಲಸ್ಥಳವೆಂದು  ಗುರುತಿಸಲಾಗುತ್ತದೆ.ಸ್ಥಳೀಯ ಚರಿತ್ರೆಯ ಪ್ರಕಾರ ಯಲಹಂಕ ನಾಡಪ್ರಭುಗಳ ಪೂರ್ವಜ ರಣಭೈರೇಗೌಡ ಈ ಊರಿನಲ್ಲಿ ಸಾಮಾನ್ಯ ಕೃಷಿಕನಾಗಿದ್ದ.