Shri Yellamma Devi Seva Samithi Domluru

ಶ್ರೀ ಯಲ್ಲಮ್ಮ ದೇವಿ ಸೇವಾ ಸಮಿತಿ |ರಿ|ದೊಮ್ಮಲೂರು ಬಡಾವಣೆ ಬೆಂ.17

                 ಶ್ರೀ ಯಲ್ಲಮ್ಮ ದೇವಿಯು ಸ್ತ್ರೀ ಶಕ್ತಿ ದೇವತೆಗಳಲ್ಲಿ ಒಂದು, ಆದರಿಂದ ಶ್ರೀ ಯಲ್ಲಮ್ಮ ದೇವಿ ಪರಿಚಯವು ಎಲ್ಲಾ ಭಕ್ತ ಮಹಾಶಯರಿಗೂ, ತಪಶ್ವಿಗಳಿಗೂ ತಿಳಿದಿರುವ ಒಂದು ದೊಡ್ಡ ಮಹಿಮಮೂರ್ತಿ ಶಕ್ತಿ ದೇವತೆ ಶ್ರೀ ಯಲ್ಲಮ್ಮ ದೇವಿ. ಶ್ರೀ ಯಲ್ಲಮ್ಮದೇವಿಯನ್ನು, ರೇಣುಕಾದೇವಿ, ರೇಣುಕಾಯಲ್ಲಮ್ಮ  ಸಾಕ್ಷತ್ ಪಾರ್ವತಿಯ ಪ್ರತಿರೂಪ ಎಂದು ಸಹ ಕರಯಲಾಗುತ್ತದೆ. ಅನಾದಿಕಾಲದಿಂದಲೂ ಬೆಂಗಳೂರಿನ ಹಳೆಯ ಊರುಗಳಲ್ಲಿ ಒಂದಾದ ದೊಮ್ಮಲೂರಿನಲ್ಲಿ ಶ್ರೀ ಯಲ್ಲಮ್ಮ ದೇವಿಯ ಸಂಚಾರ ಇತ್ತು. ಸಂಚಾರಿಯಾದ ಶ್ರೀಯಲ್ಲಮ್ಮ ದೇವಿಯು ದೊಮ್ಮಲೂರಿನಲ್ಲಿಯೇ ನೆಲೆಸಲು ಬಯಸಿ ಇಲ್ಲಿ ಶಕ್ತಿ ದೇವತೆಯಾಗಿ ನೆಲೆನಿಂತಳು. ಇದು  ದೊಮ್ಮಲೂರು ಜನರ ಸೌಭಾಗ್ಯ. ಶ್ರೀಯಲ್ಲಮ್ಮ ದೇವಿಯ ಮೆರವಣಿಗೆಗಳು ಶ್ರೀ ರಾಮನವಮಿಯ ದಿನದಂದು ತುಂಬಾ ವಿಜೃಂಭಣೆಯಿಂದ ಅದ್ದೂರಿಯಾಗಿ ರಾಜ ಬೀದಿಗಳಲ್ಲಿ ನಡೆಯುತ್ತದೆ. ಇದನ್ನು ನೋಡಲು ದೂರದ ಊರುಗಳಿಂದ ಜನರು ಬರುತ್ತಾರೆ.

ಶ್ರೀ ಬಿಲ್ವಪತ್ರೆ ಬಲಮುರಿ ವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ (ರಿ)

12ನೇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ ಇಂದಿರಾನಗರ, ಹೆಚ್.ಎ.ಎಲ್. 2ನೇ ಹಂತ, ಬೆಂಗಳೂರು-560008.

ಅಚಾರ್ಯ ಶ್ರೀ ರಾಕುಂ ಅಂಧರ ಶಾಲೆಗೆ ಅನ್ನದಾನ ಮಾಡಲಾಗುವುದು.  


•ಶ್ರೀ ಮಾರಮ್ಮ ಸಹಿತ ಶ್ರೀ ಸವಾರಮ್ಮ ದೇವಸ್ಥಾನದ ರಕ್ಷ ರಕ್ಷ ಮಹಾದೇವಿ ದುರ್ಗೆ ದುರ್ಗವೀ ನಾಷಿನೀ ಮಾಂ ಭಕ್ತಮನು ರಕ್ತಿಂಚಾ ಶತ್ರುಗಸ್ತಂ ಕೃಪಾಮಹೀ

ತಿಪ್ಪಸಂದ್ರ, ಬೆಂಗಳೂರು.


ಶ್ರೀ ಮುನೇಶ್ವರ ಸ್ವಾಮಿ ದೇವಾಲಯ 

13ನೇ ಮುಖ್ಯ ರಸ್ತೆ, 8ನೇ ಕ್ರಾಸ್, ಹೆಚ್.ಎಲ್. 2ನೇ ಹಂತ, ದೂಪನಹಳ್ಳಿ ಇಂದಿರಾನಗರ, ಬೆಂಗಳೂರು-560008.

ಶ್ರೀ ಮುನೇಶ್ವರಸ್ವಾಮಿ  ದೇವಾಲಯ 

ದೊಮ್ಮಲೂರು ಬಡಾವಣೆ, ಬೆಂಗಳೂರು-560071

                  ಶ್ರೀ ಮುನೇಶ್ವರ. ಮುನಿ ಈಶ್ವರ, ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರ ಅರ್ಥಾತ್ ಈಶ್ವರ ಮೂಲತಃ ಮುನಿ, ಅಂದರೆ ತಪಸ್ವಿ ನಮಗೆಲ್ಲಾ ತಪಸ್ಸಿನ ಭಂಗಿಯಲ್ಲಿ ಕುಳಿತ ಈಶ್ವರನೇ ಅತಿ ಹೆಚ್ಚು ಪರಿಚಿತನಲ್ಲವೇ?ತನ್ನ ತಪಸ್ಸಿನ ಮಹಿಮೆಯಿಂದ ಹೆಚ್ಚು ಶಕ್ತಿಶಾಲಿಯಾದವನು ಈಶ್ವರ. ಆತನ ಶಕಿ ಅಪಾರ. ಮೊದಲೇ ಹೇಳಿದಂತೆ ಮೂಲತಃ ಮುನಿಯಾದ ಈಶ್ವರ ತನ್ನ ಮಹಿಮೆಯನ್ನು ಹಲವಾರು ರೂಪಗಳಲ್ಲಿ ಪ್ರಕಟಪಡಿಸಿದ. ಅವುಗಳಲ್ಲಿ ಮುನೇಶ್ವರನ ರೂಪವೂ ಒಂದು. ಜಗದೀಶ್ವರ, ಸರ್ವೇಶ್ವರ, ಜ್ಯೋತೀಶ್ವರ, ವಿಶ್ವೇಶ್ವರ, ಯೋಗೇಶ್ವರ ಇವುಗಳೆಲ್ಲ ಈಶ್ವರನ ಸೌಮ್ಯರೂಪಗಳಾದರೆ ಮುನೇಶ್ವರನೆನ್ನುವುದು ಈಶ್ವರನ ಉಗ್ರರೂಪ. ಮುನಿಯಾದ ಈಶ್ವರನು ಮುನಿದನೆಂದರೆ ಮಾರನ ಸಂಹಾರ. ಆತನ ಮಹಿಮೆ ಅಪಾರ. 

                                                                                   ಶ್ರೀ ವೀರಭದ್ರ ಸ್ವಾಮಿ ಸೇವಾ ಸಮಿತಿ