Balamuri

ಬಲಮುರಿ :-

    ಮೈಸೂರು ಜಿಲ್ಲೆಗೆ ಸೇರಿರುವ ಇದು ಕಾವೇರಿ ತೀರದ ಮತ್ತೊಂದು ಬಲಮುರಿ. ಇಲ್ಲಿಯೂ ಕಾವೇಯು ಬಲಭಾಗಕ್ಕೆ ಬಾಗಿ ಹರಿದಿರುವುದರಿಂದ ಬಲಮುರಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ. ಮೈಸೂರಿನ ಪ್ರಸಿದ್ದ ಕೃಷ್ಣರಾಜಸಾಗರಕ್ಕೂ, ಬಲಮುರಿಗೂ ಸುಮಾರು ಐದು ಕಿ.ಮೀ.ಗಳ ಅಂತವಿದೆ.