Harangi Dam

ಹಾರಂಗಿ ಜಲಾಶಯ:-

                 ಹಾರಂಗಿ ಜಲಾಶಯವು ಕುಶಾಲನಗರದಿಂದ ಸುಮಾರು 80 ಮೀ. ದೂರದಲ್ಲಿದೆ. ಸುಮಾರು 47 ಮೀಟರ್‍ ಎತ್ತರವಿರುವ ಆಣೆಕಟ್ಟು ಸುಮಾರು 846 ಮೀ. ಉದ್ದವನ್ನು ಹೊಂದಿದೆ. ಮಳೆಗಾಲದಲ್ಲಿ ಜಲಾಶಯ ತುಂಬಿದಾಗ ಕ್ರಸ್ಟ್ಗೇಟ್‍ಗಳ ಮೂಲಕ ಭೋರ್ಗರೆಯುವ ಸುಂದರ ದೃಶ್ಯ ಮನ ಮೋಹಕವಾಗಿರುತ್ತದೆ.


ad5
ad11
ad8
ad6
ad4
ad14
ad2
ad9
ad7
ad10
ad12
ad8
ad12
ad1
ad3